ನಿಮ್ಮ ಆಟೊಗೆ ಹೊಸ ಶಕ್ತಿ

ನಿಮ್ಮ ಆಟೊಗೆ ಹೊಸ ಶಕ್ತಿ

ನಿಮ್ಮ CNG ಅಥವಾ LPG ಆಟೋವನ್ನು ಹೆಚ್ಚು ಬುದ್ಧಿವಂತ, ಶುದ್ಧ ಮತ್ತು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿಕೊಳ್ಳಿ — ಪ್ರತಿ ದಿನ ನಿಮಗೆ ಹೆಚ್ಚು ಉಳಿತಾಯ ನೀಡುವ, ವಿಶ್ವದ ವೇಗವಾದ ಚಾರ್ಜಿಂಗ್ ತಂತ್ರಜ್ಞಾನದಿಂದ ಶಕ್ತಿಯುತವಾಗಿದೆ.

ನಿಮ್ಮ CNG ಅಥವಾ LPG ಆಟೋವನ್ನು ಹೆಚ್ಚು ಬುದ್ಧಿವಂತ, ಶುದ್ಧ ಮತ್ತು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಿಕೊಳ್ಳಿ — ಪ್ರತಿ ದಿನ ನಿಮಗೆ ಹೆಚ್ಚು ಉಳಿತಾಯ ನೀಡುವ, ವಿಶ್ವದ ವೇಗವಾದ ಚಾರ್ಜಿಂಗ್ ತಂತ್ರಜ್ಞಾನದಿಂದ ಶಕ್ತಿಯುತವಾಗಿದೆ.

ಮಿಂಚಿನ ಪಿಕಪ್.
ಪ್ರತಿ ಸಿಗ್ನೆಲ್‌ನಲ್ಲೂ ಮುನ್ನಡೆಯಿರಿ.

4.5 ಸೆಕೆಂಡುಗಳೊಳಗೆ  0  ರಿಂದ 30  ಕಿ.ಮೀ ವೇಗ ನೀವು ರಸ್ತೆಗೆ ಬಂದಾಗಲೆಲ್ಲಾ ಮುನ್ನಡೆ ಪಡೆಯಿರಿ.

ಒನ್-ಹ್ಯಾಂಡ್ ಡ್ರೈವ್.
ಪೂರ್ಣ ನಿಯಂತ್ರಣ.

ಯಾವುದೇ ಕ್ಲಚ್ ಇಲ್ಲ, ಗೇರ್ ಇಲ್ಲ - ಸ್ಮಾರ್ಟ್ ಬ್ರೇಕಿಂಗ್ ತಂತ್ರಜ್ಞಾನದೊಂದಿಗೆ ನಯವಾದ, ಶ್ರಮವಿಲ್ಲದ ಸವಾರಿಗಳು.

ಯಾವುದೇ ಕ್ಲಚ್ ಇಲ್ಲ, ಗೇರ್ ಇಲ್ಲ - ಸ್ಮಾರ್ಟ್ ಬ್ರೇಕಿಂಗ್ ತಂತ್ರಜ್ಞಾನದೊಂದಿಗೆ ನಯವಾದ, ಶ್ರಮವಿಲ್ಲದ ಸವಾರಿಗಳು.

ಕ್ಷಣಾರ್ಧದಲ್ಲಿ ಚಾರ್ಜ್ ಆಗುತ್ತದೆ. ಯಾವುದೇ ಸಮಯದಲ್ಲಾದರೂ, ಎಲ್ಲಿಯಾದರೂ.

ನಗರದಾದ್ಯಂತ ಹರಡಿರುವ ಚಾರ್ಜಿಂಗ್ ಕೇಂದ್ರಗಳಲ್ಲಿ ಕೇವಲ 15 ನಿಮಿಷಗಳಲ್ಲಿ ರೀಚಾರ್ಜ್ ಮಾಡಬಹುದು  - ಕಾಯುವಿಕೆಯೂ ಇಲ್ಲ, ಚಿಂತೆಯೂ ಇಲ್ಲ.

ನಗರದಾದ್ಯಂತ ಹರಡಿರುವ ಚಾರ್ಜಿಂಗ್ ಕೇಂದ್ರಗಳಲ್ಲಿ ಕೇವಲ 15 ನಿಮಿಷಗಳಲ್ಲಿ ರೀಚಾರ್ಜ್ ಮಾಡಬಹುದು  - ಕಾಯುವಿಕೆಯೂ ಇಲ್ಲ, ಚಿಂತೆಯೂ ಇಲ್ಲ.

ಹೆಚ್ಚು ಚೆಲಿಸಿ, ಹೆಚ್ಚು ಸಂಪಾದಿಸಿ.

ಹೆಚ್ಚು ಚೆಲಿಸಿ, ಹೆಚ್ಚು ಸಂಪಾದಿಸಿ.

ಇಂಧನ ವೆಚ್ಚ ಮತ್ತು ನಿರ್ವಹಣೆಯನ್ನು ಕಡಿತಗೊಳಿಸಿ

ಅತ್ಯೂತ್ತಮ ಬಾಳಿಕೆ.

5-ವರ್ಷ, 2  ಲಕ್ಷ ಕಿಮೀ ಅಥವಾ 3000-ಸೈಕಲ್ ವಾರಂಟಿಯನ್ನು ಆನಂದಿಸಿ  - ವಿಶ್ವಾಸಾರ್ಹತೆಯು ನಿಮ್ಮೊಂದಿಗೆ ವರ್ಷಗಳವರೆಗೆ ಉಳಿಯುತ್ತದೆ.

5-ವರ್ಷ, 2  ಲಕ್ಷ ಕಿಮೀ ಅಥವಾ 3000-ಸೈಕಲ್ ವಾರಂಟಿಯನ್ನು ಆನಂದಿಸಿ  - ವಿಶ್ವಾಸಾರ್ಹತೆಯು ನಿಮ್ಮೊಂದಿಗೆ ವರ್ಷಗಳವರೆಗೆ ಉಳಿಯುತ್ತದೆ.

0 ಡೌನ್ ಪೇಮೆಂಟ್,

ಸರಳ EMI

ಡೌನ್ ಪೇಮೆಂಟ್ ಇಲ್ಲ

ಸರಳ ಮಾಸಿಕ ಪೇಮೆಂಟ್

ಸುಲಭವಾಗಿ ಸ್ವಂತವಾಗಿಸಿ,
ಭರವಸೆಯೊಂದಿಗೆ ಹಿಂದಿರುಗಿಸಿ.

ಸರಳ ಇಎಂಐಗಳು ಮತ್ತು ಭರವಸೆಯ ಬೈಬ್ಯಾಕ್ ನೊಂದಿಗೆ ಎಲೆಕ್ಟ್ರಿಕ್ ಚಾಲನೆ ಮಾಡಿ - ಸಂಪೂರ್ಣ ನೆಮ್ಮದಿಯೊಂದಿಗೆ ಸ್ವಾತಂತ್ರ್ಯ.

ಆಟೋ ಟು ಒಟೊ:

ಆಟೋ ಟು ಒಟೊ:

Reel image

ವಾಹನ ತಪಾಸಣೆ

ನಮ್ಮ ತಜ್ಞರು ನಿಮ್ಮ ಆಟೋ ಮೇಕ್‌, ಮಾಡಲ್‌, ಮತ್ತು ಎಲೆಕ್ಟ್ರಿಕಲ್ ಸಿಸ್ಟಮ್ ವಿವರವಾದ ಹೊಂದಾಣಿಕೆಗಾಗಿ ಪರಿಶೀಲನೆಯನ್ನು ನಿರ್ವಹಿಸುತ್ತಾರೆ ಮತ್ತು ಅದು ಎಕ್ಸ್‌ಪೋನೆಂಟ್‌ ಒಟೊಗೆ 100% ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ.

ನಗರದಾದ್ಯಂತ ಚಾರ್ಜಿಂಗ್
ಸೌಲಭ್ಯವಿದೆ

ನಗರದಾದ್ಯಂತ ಚಾರ್ಜಿಂಗ್
ಸೌಲಭ್ಯವಿದೆ

ಬೆಂಗಳೂರಿನಲ್ಲಿ ಪ್ರತಿ
3 ಕಿ.ಮೀ ದೂರದಲ್ಲಿ ಚಾರ್ಜಿಂಗ್ ಸ್ಟೇಶನ್ ಲಭ್ಯವಿದೆ